Tag Archives: Uppi2

ನಾನು ಕಂಡ ನೀನು

ನಾನು ಕಂಡ ಉಪ್ಪಿ 2 ಯೋಚನೆಯನ್ನು ಮನೆಯಲ್ಲಿಟ್ಟು ಈ ಉಪೇಂದ್ರನ ಚಿತ್ರ ಅನಿಸಿತು ಬಹಳ ವಿಚಿತ್ರ ಇದರ ಸಾರಾಂಶ ಬರೆಯಲು ಆಗದು  ಕೆಲವರಿಗೆ ಇದರ ಅರ್ಥವು ಆಗದು  ನಾನು ನೀನು ಎಂಬ ಆಟದಲ್ಲಿ  ಅವನ್ಯಾರು ಅನ್ನೋನು ಎಂಬುದು ತಿಳಿಯಲಿಲ್ಲ  ನಾನೇ ನೀನಾ ಅಥವಾ ನೀನೇ ನಾನಾ  ಈ ಗೊಂದಲದಲ್ಲಿ ಇರುವುದು ಎಲ್ಲರೋ ಅಥವಾ ಬರೀ ನಾನಾ  ಯೋಚನೆ ಮಾಡಿ ಮಾಡಿ ಕೊನೆಗೆ  ಅಂದುಕೊಂಡೆ ಯೋಚನೆ ಮಾಡ್ಬೇಡ ಹೀಗೆ  ಚಿತ್ರದ ಒಂದು ಪಾತ್ರ ನಾನಾದೆ  ನೋಡಿದಾಗ ತಿಳಿಯಲಿಲ್ಲ ಹೇಗಾದೆ  ಹೊರಬಂದಮೇಲೆ ತಿಳಿದಿತ್ತು  ಈ… Read More »