ನನ್ನ ಬಣ್ಣಿಸಿದವರು ಹಲವರು
ಈ ಕವಿತೆಯನ್ನು ಅಂತರಾಷ್ಟ್ರೀಯ ಮಹಿಳ ದಿನದಂದು ನನ್ನ ಗೆಳತಿ ಬರೆದದ್ದು. ನಾನು ಕನ್ನಡದಲ್ಲಿ ಲೇಖನಗಳನ್ನು ಬರೆದದ್ದನ್ನು ಕಂಡು ‘Guest Post’ ಆಗಿ ಇದನ್ನು ನನಗೆ ಕಳುಹಿಸಿದರು. ಈ ಕವಿತೆಯನ್ನು ಓದಿದ ನನಗೆ ಇದನ್ನು ನನ್ನ ಬ್ಲಾಗ್-ನಲ್ಲಿ ಹಾಕದೆ ಇರಲು ಅಸಾಧ್ಯವೆಂದೆನೆಸಿತು. ಕೂಡಲೆ ಇದನ್ನು ಕನ್ನಡದಲ್ಲಿ ಟೈಪ್ ಮಾಡಿದೆ. ಟೈಪ್ ಮಾಡಿದ ಮೇಲೆ ತಡವೇಕೆ ಎಂದು ಬಹಿರಂಗಪಡಿಸಿದೆ. ಇದನ್ನು ಓದಿದವರು ದಯವಿಟ್ಟು ನಿಮ್ಮ ಅಭಿಪ್ರಾಯಗಳನ್ನು ಟಿಪ್ಪಣಿ(comment ) ಮೂಲಕ ಕಳುಹಿಸಿ. ನನ್ನ ಸ್ನೇಹಿತೆಯ ಬ್ಲಾಗ್-ನ ಲಿಂಕ್ : rashmiandiನನ್ನ ಬಣ್ಣಿಸಿದವರು ಹಲವರುಒಬ್ಬನಂದ,… Read More »