ಬದುಕು ನೀ ಬಣ್ಣಗಳ ಮಧ್ಯೆ
ಬಣ್ಣದ ಮಾತುಗಳಾಡಿ ಅವಳ ಮನಸ ಕದ್ದೆ
ಬಣ್ಣಗಳ ಮೂಲಕ ವರ್ಣಿಸಿ ನನ್ನ ಭಾವನೆಗಳ
ಭಾವನೆಗಳ ಮೂಲಕ ತಿಳಿಸಿ ನನ್ನ ಮಾತುಗಳ
ಕಾತುರದಿ ಕಾದಿರುವೆ ಆ ಬಣ್ಣದ ಚೆಲುವೆಗೆ
ಮನಸೋತಿ ಅವಳ ಕಣ್ಣಿನ ಕಾಮನಬಿಲ್ಲಿಗೆ !!!
ಬಣ್ಣದ ಮಾತುಗಳಾಡಿ ಅವಳ ಮನಸ ಕದ್ದೆ
ಬಣ್ಣಗಳ ಮೂಲಕ ವರ್ಣಿಸಿ ನನ್ನ ಭಾವನೆಗಳ
ಭಾವನೆಗಳ ಮೂಲಕ ತಿಳಿಸಿ ನನ್ನ ಮಾತುಗಳ
ಕಾತುರದಿ ಕಾದಿರುವೆ ಆ ಬಣ್ಣದ ಚೆಲುವೆಗೆ
ಮನಸೋತಿ ಅವಳ ಕಣ್ಣಿನ ಕಾಮನಬಿಲ್ಲಿಗೆ !!!